ನೆನಪು

ನೆನಪು

ನೆನಪಿನೋಲೆಯ ಓದಲು ಬೇಕು


ಒಂದು ಸುಮಧುರ ಮನಸ್ಸು,


ಅಂತೆಯೇ ಅದನ್ನು


ಬಿಚ್ಚಲೂ ಬೇಕು


ಒಂದು ರಸಮಯ


ಸಂಜೆ.......


 


ಶಾಂತ ಸಾಗರದಾಚೆ


ಬಂಗಾರದೊಕುಳಿಯ ಹರಡಿ


ರವಿ ತಾ ಲೀನನಾಗುವಾಗ,


ರಂಗೇರಿತು ಈ ಈಳೆ


ನಮ್ಮೆಲ್ಲ ನೆನಪುಗಳಿಗೆ


ಬಣ್ಣ ಚೆಲ್ಲಿ...............

Rating
No votes yet

Comments