ಪರಿಣಾಮ ನಿರೀಕ್ಷೆ
ಪರಿಣಾಮ ನಿರೀಕ್ಷೆ
ಮರೆತಿರ್ದಂತಿರ್ದ ತನ್ನಾತ್ಮಭವರ ಮೆರೆದಾಟಂಗಳಿಂ ನೊಂದುಕೊಂಡೀ |
ರ್ದರೆ ಮಾತಾಂತರ್ಯವನ್ನಾದರಿಸಿ ಗಣಿಸದಂತಿರ್ದ ಗುಂಪೊಳಗೋರ್ವಂ ||
ನರರಿಂದ್ರ ಸ್ಥಾನಕರ್ಹಂ ಸಮರಸಹಿತನಾಗಿರ್ಪನಾತಂ ಸುವಿದ್ಯಾ |
ಪರಿಣತ್ಯಾಕಾಂಕ್ಷಿಯನ್ನಾರಿಸಲು ಜನಮತಂ ಲಭ್ಯವಾಗುತ್ತದೆಂಬೆಂ ||1||
ಮಹಾಸ್ರಗ್ಧರಾವೃತ್ತದಲ್ಲಿ ಈ ರಚನೆಯಿದೆ. -ಸದಾನಂದ
Rating
Comments
ಉ: ಪರಿಣಾಮ ನಿರೀಕ್ಷೆ
ಮಹಾಸ್ರಗ್ಧರಾ ವೃತ್ತದ ಹಾಗೆ ಕಾಣುತ್ತಿಲ್ಲ
In reply to ಉ: ಪರಿಣಾಮ ನಿರೀಕ್ಷೆ by kannadakanda
ಉ: ಪರಿಣಾಮ ನಿರೀಕ್ಷೆ
Kannadakandare dhoshavannu kandira ? Dayamadi tilisi.
In reply to ಉ: ಪರಿಣಾಮ ನಿರೀಕ್ಷೆ by kannadakanda
ಉ: ಪರಿಣಾಮ ನಿರೀಕ್ಷೆ
Elliddeyo kannada kanda