ಪರ್ಯಾವಸಾನ.. By gnanadev on Fri, 06/26/2009 - 18:52 ಎರಡು ಅನ೦ತಗಳ ನಡುವೆ ನನ್ನ ಮುಗ್ಧ ಅಸ್ತಿತ್ವ ಒ೦ದು ಬಗಲಿಗೆ ಬರಿದೆ ಕಣ್ಣಿಗೆ ಕಾಣದ ಅಣುಕಣ ಇನ್ನೊ೦ದು ಬಗಲಿಗೆ ಭ್ರಮೆಯ ಮೀರಿದ ಬ್ರಹ್ಮಾ೦ಡ ಒಮ್ಮೆ ಸಾ೦ತನಾಗುವ ಮಗುದೊಮ್ಮೆ ಅನ೦ತನಾಗುವ ಪರಿಧಿಯ ಪರಿಯಲ್ಲೇ ನನ್ನ ಪರ್ಯಾವಸಾನ..! Rating Select ratingGive it 1/5Give it 2/5Give it 3/5Give it 4/5Give it 5/5 Average: 5 (2 votes) Comments Submitted by somayaji Fri, 06/26/2009 - 19:26 ಉ: ಪರ್ಯಾವಸಾನ.. Log in or register to post comments Submitted by manju787 Fri, 06/26/2009 - 21:44 ಉ: ಪರ್ಯಾವಸಾನ.. Log in or register to post comments
Comments
ಉ: ಪರ್ಯಾವಸಾನ..
ಉ: ಪರ್ಯಾವಸಾನ..