ಪೇಪಾಲ್ ಪ್ರಾಬ್ಲಂ....?! By sagarian on Wed, 02/02/2011 - 19:24 ನೀವು ಪೇ-ಪಾಲ್ ಉಪಯೋಗಿಸ್ತೀರಾ? ಹಾಗಾದ್ರೆ, ಸ್ವಲ್ಪ ಕೇರ್-ಫುಲ್ ಆಗಿರಿ. ಯಾಕಂದ್ರೆ, ಮಾರ್ಚ್ ೧ ೨೦೧೧ ರಿಂದ ಪೇ-ಪಾಲ್ನಿಂದ ನೀವು ಹಣ ತಗೋಬಹುದೇ ಹೊರತು, ಬೇರೆಯವ್ರಿಗೆ ಹಣ ಪೇ ಮಾಡೋಕೆ ಬರಲ್ವಂತೆ. Rating Select ratingGive it 1/5Give it 2/5Give it 3/5Give it 4/5Give it 5/5 No votes yet