ಪೇಪಾಲ್ ಪ್ರಾಬ್ಲಂ....?!

ಪೇಪಾಲ್ ಪ್ರಾಬ್ಲಂ....?!

ನೀವು ಪೇ-ಪಾಲ್ ಉಪಯೋಗಿಸ್ತೀರಾ?

ಹಾಗಾದ್ರೆ, ಸ್ವಲ್ಪ ಕೇರ್-ಫುಲ್ ಆಗಿರಿ. ಯಾಕಂದ್ರೆ, ಮಾರ್ಚ್ ೧ ೨೦೧೧ ರಿಂದ ಪೇ-ಪಾಲ್‍ನಿಂದ ನೀವು ಹಣ ತಗೋಬಹುದೇ ಹೊರತು, ಬೇರೆಯವ್ರಿಗೆ ಹಣ ಪೇ ಮಾಡೋಕೆ ಬರಲ್ವಂತೆ.

Rating
No votes yet