ಪ್ರಕೃತಿ
ಆ ನೀಲಿ ಆಕಾಶ ಚುಕ್ಕೆಗಳ ನಡುವೆ ಹುಣ್ಣಿಮೆಯ ಚಂದ್ರ ನಗುತ ಇರುವಂತೆ,
ಬೆಳಗೆದ್ದರೆ ಬೆಳದಿಂಗಳ ಜ್ಯೋತಿಯಂತೆ ಆ ಸೂರ್ಯನ ಕಿರಣಗಳು ಬೂಮಿ ತಾಯಿಯ ಮಡಿಲಲ್ಲಿ ಮಗುವಿನಂತೆ ನಕ್ಕು ನಲಿಯುವಂತೆ,
ಸಿಂಗಾರ ಮಾಡಿಕೊಂಡು ದಂತದ ಗೊಂಬೆಯಂತೆ ವಯ್ಯಾರವಾಗಿ ನಿಂತಿರುವ ಈ ಪ್ರಕೃತಿ ಸದಾ ಕಾಲ ನಿಮ್ಮೆಲ್ಲರಿಗೂ ಹಚ್ಚ ಹಸಿರಾಗಿರಬೇಕು.
ನನ್ನ ಕೊನೆಯ ಉಸಿರು ಇರವ ವರೆಗೂ ಸದಾ ಕಾಲ ಸುಖವಾಗಿರಬೇಕು ಎಂದು ಹಾರೈಸುವ ನಿಮ್ಮ ಆತ್ಮೀಯ ಡೇವಿಡ್ . . . . . . . .
Rating
Comments
ಉ: ಪ್ರಕೃತಿ
ಉ: ಪ್ರಕೃತಿ
ಉ: ಪ್ರಕೃತಿ