ಪ್ರತಿಕ್ರಿಯೆಗಳು ...

ಪ್ರತಿಕ್ರಿಯೆಗಳು ...

ನಿನ್ನೆ ರಾತ್ರಿಯಿಂದ ನೋಡ್ತಿದ್ದೀನಿ. ಸಂಪದದಲ್ಲಿ ನನ್ನ ಪ್ರತಿಕ್ರಿಯೆಗಳು/ಅವಕ್ಕೆ ಉತ್ತರಗಳೇ (೯೦%?) ಕಾಣಿಸ್ತಿವೆ. ಎಲ್ಲೋ ಒಂದೆರಡು ಬೇರೆಯವರ ಬೇರೆ ಪ್ರತಿಕ್ರಿಯೆಗಳು ...

ಉಳಿದ ಸಂಪದಿಗರೆಲ್ಲಾ ಎಲ್ಲಿದ್ದಾರೆ ಅಂತ? :-)

 

Rating
No votes yet