ಪ್ರಬಂಧ ಸಂಕಲನ "ಓಲಿಕೊಡೆ" ಬಿಡುಗಡೆ

ಪ್ರಬಂಧ ಸಂಕಲನ "ಓಲಿಕೊಡೆ" ಬಿಡುಗಡೆ

 


 


 


ಆತ್ಮೀಯರೆ, ನಾನು ಬರೆದ ೩೦ ಪುಟ್ಟ ಪುಟ್ಟ ಪ್ರಬಂಧಗಳ ಸಂಕಲನ "ಓಲಿಕೊಡೆ" ಯನ್ನು  ಶ್ರೀ ವಸುಧೇಂದ್ರ ಬಿಡುಗಡೆ ಮಾಡಲಿದ್ದಾರೆ. ರಾಜಾಜಿನಗರದ ೧೨ನೇ ಮೈನ್ ನಲ್ಲಿರುವ "ಆಕೃತಿ ಪುಸ್ತಕ ಮಳಿಗೆ"ಯಲ್ಲಿ (ಭಾಷ್ಯಂ ಸರ್ಕಲ್ -SBH ಹತ್ತಿರ) ೧೦..೨೦೧೧ ರಂದು ಮುಂಜಾನೆ ೧೦.೩೦ ಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಂಪದಿಗರೆಲ್ಲರೂ ಬರಬೇಕೆಂದು ನನ್ನ ಆಸೆ.              


ತಪ್ಪದೇ ಬನ್ನಿ. - ಶಶಿಧರ.


 

Rating
No votes yet

Comments