ಪ್ರಯೋಗ‌

ಪ್ರಯೋಗ‌

ವಾಕ್ಪಥದಿ ಹೇಳುತ್ತಾ
`ಏನಿಲ್ಲದೆ ಎಲ್ಲಾವಾಗಿದೆ`
ಎಂಬುವುದ ಬರೆದು ಪ್ರಯತ್ನಿಸಿ
ಅಂದರು ರಘು ಜಿ ಅಂದು.

ಅದನ್ನೆ ಪ್ರಾಯೋಗಿಕವಾಗಿ
ಸಮಾಜದ ಮುಂದಿಟ್ಟ,
ಬಿಡದಿಯ ದೇವಮಾನವ
ನಿತ್ಯಾನಂದ ಇಂದು.

-ರಾಮಮೋಹನ

 

Rating
No votes yet

Comments