ಪ್ರವಾಸ ಹೋಗಲಿಕ್ಕೆ ಸಹಕರಿಸಿ.

ಪ್ರವಾಸ ಹೋಗಲಿಕ್ಕೆ ಸಹಕರಿಸಿ.

ಪ್ರವಾಸ ಹೋಗಲಿಕ್ಕೆ ಸಹಕರಿಸಿ.

ಸೋಮವಾರ ೦೮-೧೨-೨೦೦೮ ರಂದು ಸಾರ್ವತ್ರಿಕ ರಜೆ (ಬಕ್ರೀದ್) ಘೋಷಿಸಿದ್ದು ನಮ್ಮೆಲ್ಲ ಸ್ನೇಹಿತರು ಪ್ರವಾಸ ಹೋಗುವುದೆಂದು ನಿರ್ಧರಿಸಿದ್ದೆವೆ, ಆದರೆ ಸಮಸ್ಯೆಯೆಂದರೆ ಯಾವ ಜಾಗಕ್ಕೆ ಭಾನುವಾರ ಮಧ್ಯಾನ್ಹ ಹೊರಟು (ಶನಿವಾರ ಭಾನುವಾರ ನನ್ನ ಗೆಳೆಯನೊಬ್ಬನಿಗೆ ಎ.ಎಂ.ಸಿ.ಎ ಪರೀಕ್ಷೆ) ಸೋಮವಾರದ ರಾತ್ರಿ ಬರುವಂತೆ ನಿಮ್ಮಲ್ಲಿ ಯಾರಿಗಾದರೂ ಉತ್ತಮ ಜಾಗಗಳು ಗೊತ್ತಿದ್ದರೆ, ತಿಳಿಸಿಕೊಡಿ. ಬೆಂಗಳೂರಿನಿಂದ ಕಾರಿನಲ್ಲಿ ಹೊರಡುವ ಯೋಚನೆ ಇದೆ. ಭಾನುವಾರ ರಾತ್ರಿ ತಲುಪುವಂತೆ ಇದ್ದರೆ ಇನ್ನೂ ಚೆಂದ.

ದಯವಿಟ್ಟು ಮ್ಯೆಸೂರು ಸುತ್ತ-ಮುತ್ತಲಿನ ಪ್ರದೇಶ, ತಿರುಪತಿ, ಧರ್ಮಸ್ಥಳ, ಇಂತಹ ಪ್ರದೇಶಗಳು ಬೇಡ,

ವಿಶೇಷ ಸೂಚನೆ : ಎಲ್ಲರೂ ಭಾನುವಾರದ ರಾತ್ರಿಯ ಸಮಾರಂಭವನ್ನೇ ಎದುರು ನೋಡುತ್ತಿದ್ದಾರೆ,

Rating
No votes yet