ಪ್ರೇಮಪತ್ರ By chandrakanthamg on Mon, 12/14/2009 - 09:50 ಹೌದು ಪ್ರಿಯೆ,ನನ್ನ ಹನಿಗವನಗಳಲ್ಲಿ ನಿನ್ನದೇಹಾಸ್ಯ ಪಾತ್ರಎಂದಿನಂತೆ ಕೋಪಗೊಂಡು ನೀಹರಿದು ಹಾಕಿದ್ದು ಮಾತ್ರಅಪರೂಪಕೊಮ್ಮೆ ನಿನಗಾಗಿ ಬರೆದಿದ್ದಪ್ರೇಮಪತ್ರ Rating Select ratingGive it 1/5Give it 2/5Give it 3/5Give it 4/5Give it 5/5 No votes yet