ಬಂದಿದೆ ಮತ್ತೊಂದು ಕನ್ನಡ ಬ್ಲಾಗ್: ನಮ್ಮ ನಾಡಿನ, ಬಾಷೆಯ ಆಗು ಹೂಗುಗಳ ಬಗ್ಗೆ ಚರ್ಚಿಸಲು
ಸ್ನೆಹಿತರೆ,
ನಮ್ಮ ಕರ್ನಟಕದ, ಕನ್ನದ-ದ ನೆಲದಲ್ಲಿ ಆಗುತ್ತಿರುವ ಎಲ್ಲ ಬೆಳವಣಿಗೆ ( ಚಿನ್ತನೆ, ವಿಗ್ನನ ಮತ್ತು ತನ್ತ್ರಜ್ನನ, ಕನ್ನದ ಭಶ ಪ್ರಜ್ನೆ ಇತ್ಯಾದಿ ಇತ್ಯಾದಿ ) ಗಳನ್ನು ತಮಗೆ ತಿಳಿಸಲು, ಕನ್ನದ-ದ ಅರಿವನ್ನು ಹೆಚ್ಚಿಸಲು ಭನವಾಸಿ ಭಳಗದ ಬ್ಲಾಗ್ ಬಂದಿದೆ
ಈ ಬ್ಲೊಗ್ ಕನ್ನದಲ್ಲಿದೆ, If you face any Font related issues, Clik on the link to the right side of the page and install necessary fonts. It's a blog to see the developments across the world through a Kannadiga's eyes.
ತಾವು ಓದಿ, ಚರ್ಚೆ ಮಾಡಿ, ತಮ್ಮ ಕನ್ನಡ-ದ ಸ್ನೆಹಿತರಿಗು ತಿಳಿಸಿ ಹಾಗು ಇದೊಂದು ಉತ್ತಮ ಕನ್ನಡ-ದ ಗುಂಪಾಗಿ ಬೆಳೆಯಲು ಸಹಕರಿಸಿ..
http://enguru.blogspot.com/
ವಂದನೆಗಳು
Rating