ಬಂಧನ

ಬಂಧನ

ದುಬಾರಿ
ಧಿರಿಸನು
ತೊಡಿಸಿ,
ಆಟವಾಡದಿರು,
ಕೊಳೆಯಾ
ಗುವುದೆಂದು,
ಹೇಳುತಿಹಳು
ಬಾರಿ ಬಾರಿ

Rating
No votes yet

Comments

Submitted by nageshamysore Tue, 06/11/2013 - 16:12

ಪ್ರೇಮಾಶ್ರಿಯವರೆ,

ಪುಟ್ಟ ಕವನ
ವಸ್ತು ಗಹನ
ಸ್ವೇಚ್ಛೆಗೆ ಮನ
ಬಿಡದಾ ಬಂಧನ!

:-) ನಾಗೇಶ ಮೈಸೂರು, ಸಿಂಗಾಪುರದಿಂದ