" ಬದುಕು "
ಪ್ರೀತಿಯಿಂದ
" ಬದುಕು "
ಏತಕೆ ನಲ್ಲೆ ಈ ಬದುಕು
ಹರಕು- ಪ್ರೇಮದ ಮುಸುಕು
ಮೊದಲೊಂದು ದಿನ್ ಜನನ
ಕಡೆಗೊಂದು ದಿನ್ ಮರಣ
ಇವೆರಡರ ನಡುವಿನ
ಪ್ರೀತಿ ಪ್ರೇಮದ ಜೀವನ
ಸ್ನೇಹ-ಪ್ರೀತಿಯೇ ಪರಮ ಪಾವನ
ಇದೇ ನಾ ನಿನಗಾಗಿ ಬರೆದ ಕವನ.......
ಪ್ರೀತಿಯಿಂದ ಪ್ರೀತಿಗಾಗಿ...
ಜಿ.ವಿಜಯ್ ಹೆಮ್ಮರಗಾಲ
Rating
Comments
ಉ: " ಬದುಕು "