ಬರೆ ನೀನೂ ಕವನವ By omshivaprakash on Fri, 07/27/2007 - 07:37 ಬರಿ ಬರಿ ಎಂದರೆ ನಾನ್ ಎನನ್ನ ಬರೀಲಿ?!!ರನ್ನ ಪಂಪ ಎಲ್ಲ ಬರೆದು ಮುಗಿಸಿದ್ದಾರೆ ನಾನೇನ ಬರೆಯಲಿ,ಹೌದು ನಾನು ಬರೆಯಬಲ್ಲೆ, ನನ್ನ ನಲ್ಲೆಗೆ ಒಲವಿನ ಓಲೆಇನ್ನೂ ಕೆಟ್ಟಿಲ್ಲ ನನಗೆ ತಲೆ!ಯಾಕಂದರೆ, ಸಿಕ್ಕೇ ಇಲ್ಲ ಇನ್ನೂ ನನ್ನ ಚಲುವೆ... Rating Select ratingGive it 1/5Give it 2/5Give it 3/5Give it 4/5Give it 5/5 No votes yet