ಬರೇ ಒಂದು ಶಬ್ದವಲ್ಲ ಈ ಸ್ನೇಹ!

ಬರೇ ಒಂದು ಶಬ್ದವಲ್ಲ ಈ ಸ್ನೇಹ!

ನೀವು ಯಾವುದನ್ನು ಬರೇ ಸಮಯ ಮತ್ತು ನಾನೊಂದು ನಿರೀಕ್ಷೆ ಅಂತೀನೋ
ನೀವು ಯಾವುದನ್ನು ಬರೇ ಸಮಯ ಮತ್ತು ನಾನೊಂದು ನಿರೀಕ್ಷೆ ಅಂತೀನೋ
ಈ ಅಮೂಲ್ಯ ಕ್ಷಣವೂ ನಮ್ಮ ಜೀವನದಿಂದ ಹೀಗೆಯೇ ಜಾರಿ ಹೋಗಬಹುದು

ನಿಮ್ಮ ಪಾಲಿಗೆ ಯಾವುದು ಬರೇ ಶಬ್ದ ಮತ್ತು ನನ್ನ ಪಾಲಿಗೆ ಸಂಬಂಧವಾಗಿದೆಯೋ
ನಿಮ್ಮ ಪಾಲಿಗೆ ಯಾವುದು ಬರೇ ಶಬ್ದ ಮತ್ತು ನನ್ನ ಪಾಲಿಗೆ ಸಂಬಂಧವಾಗಿದೆಯೋ
ಈ ಅಮೂಲ್ಯ ಸ್ನೇಹವನ್ನೂ, ಯಾರಿಗೆ ಗೊತ್ತು, ನೀವು ನಾಳೆ ಮರೆತು ಬಿಡಬಹುದು

-ಆಸು ಹೆಗ್ಡೆ
"ಹಾಸ್ಯ ನನ್ನುಸಿರು"

Rating
No votes yet