ಬೀchi ಯವರ ತಿಮ್ಮರಸಾಯನದ ಆಯ್ದ ಕನ್ನಡ ಸಮಾನ ಪದಗಳು!

ಸ್ವಭಾವ - ಸ್ವಂತ ಅಕ್ಕನ ಸ್ವಂತ ಭಾವ
ಅರ್ಜುನ - ಅರ್ಜಿಯನ್ನು ಹಾಕಿ ಕುಳಿತವನೇ ಅರ್ಜುನ
ಅಡಿಯಾಳು - ಒಂದೇ ಅಡಿ ಎತ್ತರವಿರುವ ಆಳು!
ಅತಿಥಿ - ತಿಥಿ ವಾರಗಳ ನಿಯಮವಿಲ್ಲದೇ ಊಟಕ್ಕೆ ಬರುವವರು
ಅರ್ಥೇಚಾ - ಹಣ ಕೊಟ್ಟು ಕೊಂಡ ಚಹಾ
ಅನುಭವ - ಹಳೆಯ ತಪ್ಪಿಗೆ ಜಾಣರು ಕೊಡುವ ಹೊಸ ಹೆಸರು
ಅಮರ ಕೃತಿ - ಮಾರಾಟವಾಗದ ಗೃಂಥ
ಅರಸ - ರಸಿಕನಲ್ಲದವನೇ ಅರಸ!
ಋಷಿ - ರೋಷ ಉಳ್ಳವನೇ ಋಷಿ!
ಭಾವಜೀವಿ - ಭಾವನ ಮನೆಯಲ್ಲಿ ವಾಸವಾಗಿರುವವನೇ ಭಾವ ಜೀವಿ

Rating
Comments
ಉ: ಬೀchi ಯವರ ತಿಮ್ಮರಸಾಯನದ ಆಯ್ದ ಕನ್ನಡ ಸಮಾನ ಪದಗಳು!

In reply to ಉ: ಬೀchi ಯವರ ತಿಮ್ಮರಸಾಯನದ ಆಯ್ದ ಕನ್ನಡ ಸಮಾನ ಪದಗಳು! by ಭಾಗ್ವತ