ಬೆತ್ತಲೆ ಜಗತ್ತು:ಕನ್ನಡಪ್ರಭದಲ್ಲಿ!!!
ಇನ್ಮುಂದೆ ನೂರೆಂಟು ಮಾತು, ಬೆತ್ತಲೆ ಜಗತ್ತು ಮತ್ತು ನೀರು ನೆರಳು ಕನ್ನಡಪ್ರಭದಲ್ಲಿ ಪ್ರಕಟಗೊಳ್ಳುತ್ತದೆಯೆ?
ಹೌದೆನ್ನುತ್ತೆ ಈ ಅಂತರ್ಜಾಲ ತಾಣ
ಹೌದು ಕನ್ನಡ ಪತ್ರಿಕಾರಂಗದಲ್ಲಿ ಕ್ರಾಂತಿ ಮಾಡಿದ ಪತ್ರಕರ್ತ ಸಂಪಾದಕ ವಿಶ್ವೇಶ್ವರಭಟ್ ಕನ್ನಡ ಪ್ರಭ ಸೇರಿದ್ದಾರೆ. ವಸ್ತುನಿಷ್ಟ ಬರಹದಿಂದ ಯಾವುದೆ ಪೂರ್ವಗ್ರಹ ಪೀಡಿತವಲ್ಲದ ಬರಹಗಳಿಗೆ ಹೆಸರಾಗಿದ್ದ ಕನ್ನಡಪ್ರಭದಲ್ಲಿ ಬಲಪಂಥೀಯತೆಯ ವಿಶ್ವೇಶ್ವರಭಟ್ಟರ ಮೋಡಿ ಹೇಗೆ ಕೆಲಸ ಮಾಡುತ್ತೆ ಕಾದು ನೋಡಬೇಕಿದೆ.
Rating