ಬೇಸಿಗೆ ರಜೆ

ಬೇಸಿಗೆ ರಜೆ

ಅದು ಬೆಂಗಳೂರಿನ ಒಂದು ಶಾಲೆ. ಬೇಸಿಗೆ ರಜೆ ಮುಗಿದು, ಶಾಲೆ ಪ್ರಾರಂಭವಾಗಿತ್ತು. ೬ನೇ ತರಗತಿಯಲ್ಲಿ ಮೊದಲ ಬೆಂಚಿನಲ್ಲಿ ಕುಳಿತಿದ್ದ ರಾಹುಲ್ನನ್ನು ಟೀಚರ್ ಬೇಸಿಗೆ ರಜೆಯನ್ನು ಎಲ್ಲಿ ಕಳೆದೆ ಎಂದು ಕೇಳಿದರು. ಅದಕ್ಕವನು

.

.

.

.

.

.

.

.

.

.

.

.

.

.

.

.

.

.

.

.

.

.

.

.

.

ಓರಿಯನ್ ಮಾಲ್, ಫೋರಂ ಮಾಲ್, ಮಂತ್ರಿ ಮಾಲ್, ಟೋಟಲ್ ಮಾಲ್, ಗೋಪಾಲನ್ ಮಾಲ್ ಎಂದಾಗ ಟೀಚರ್ ಮುಂದೆ ಯಾರನ್ನೂ ಆ ಪ್ರಶ್ನೆ ಕೇಳುವ ಗೋಜಿಗೆ ಹೋಗಲಿಲ್ಲ.

Rating
No votes yet

Comments