ಭಾಜಪಾದಿಂದ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸ ಇತಿಹಾಸ - ನೀವೇನಂತೀರಿ?
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸುದೀರ್ಘ ಕಾಂಗ್ರೇಸ್ ಅಧಿಕಾರವನ್ನು ಕೊನೆಗೊಳಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಭಾಜಪಾ ಸಫಲವಾಗಿದೆಯೆನ್ನುವುದು ಬಿಸಿಬಿಸಿ ಸುದ್ದಿ.
೧೭೪ ಘೋಷಿತ ಫಲಿತಾಂಶಗಳಲ್ಲಿ ೯೮ರಲ್ಲಿ ಭಾಜಪಾ ವಿಜಯಿಯಾಗಿದ್ದು, ಇನ್ನೂ ಹತ್ತರಲ್ಲಿ ಜಯದ ನಿರೀಕ್ಷೆಯಲ್ಲಿದೆಯಂತೆ.
ಸಂಪದಿಗರೇ ನಿಮ್ಮ ಅನಿಸಿಕೆಗಳೇನು?
- ಆಸು ಹೆಗ್ಡೆ
Rating
Comments
ಉ: ಬಾಜಪಾದಿಂದ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸ ಇತಿಹಾಸ - ...
In reply to ಉ: ಬಾಜಪಾದಿಂದ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸ ಇತಿಹಾಸ - ... by manju787
ಉ: ಬಾಜಪಾದಿಂದ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸ ಇತಿಹಾಸ - ...