ಭಾವನೆ By harsha.k.acharya on Fri, 01/02/2009 - 15:23 ಬಾಡಿದ ಮೊಗದಲ್ಲಿ, ಸಿಹಿ ಸಕ್ಕರೆಯ ತಾರಯ್ಯ ಕುಣಿಯುವ ಕಾಲಿಗೆ, ಗೆಜ್ಜೆಯ ಕಟ್ಟಯ್ಯ ನಂದಗೊಪನೆ!!! ಬರುವೆಯ ಬರಿದಾದ ಮನದಲ್ಲಿ ನೀರಿನ ಸೆಲೆಯಾಗಿ, ಎಂಬಿ ಭಾವನೆ ಸುಂದರ, ಸುಕೋಮಲ, ಸಿರಿನೂತನ - ಆನಂದ ನಂದನ Rating Select ratingGive it 1/5Give it 2/5Give it 3/5Give it 4/5Give it 5/5 No votes yet