ಮಕ್ಕಳ ವ್ಯಾಕ್ಸಿನ್ಗಳ (ಲಸಿಕೆ) ಮಾಹಿತಿ - ಭಾಗ -೪

ಮಕ್ಕಳ ವ್ಯಾಕ್ಸಿನ್ಗಳ (ಲಸಿಕೆ) ಮಾಹಿತಿ - ಭಾಗ -೪

ಮಕ್ಕಳ ವ್ಯಾಕ್ಸಿನ್ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮತ್ತು ವಿವರಗಳನ್ನು ಕೆಳಗಿನ ಸಿ. ಡಿ. ಸಿ. (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ) ಯ ಜಾಲತಾಣದಲ್ಲಿ ನೋಡಬಹುದು. ಇತ್ತೀಚೆಗೆ ಸೇರಿಸಿರುವ ಇನ್ಟರ್ಯಾಕ್ಟೀವ್ ವೀಡಿಯೋ ಕೂಡಾ ನೋಡಿ, ಕೇಳಿ ಮಾಹಿತಿಯನ್ನು ತಿಳಿಯಬಹುದು. ಕೆಳಗಿನ ಕೊಂಡಿಯಲ್ಲಿ ವ್ಯಾಕ್ಸಿನ್ಗಳ ಬಗ್ಗೆ ತುಂಬಾ ವಿವರವಾಗಿ ತಿಳಿಯಲು ಬಹಳಷ್ಟು ಜಾಲತಾಣಗಳ ವಿಳಾಸವೂ ಇಲ್ಲಿದೆ.

http://www.cdc.gov/CDCTV/GetThePicture/index.html

Rating
No votes yet

Comments