ಮದನಿ ಬಂದನಾ?

ಮದನಿ ಬಂದನಾ?

ಮೊನ್ನೆಯ
ತನಕ
ಕೇಳ್ತಾ ಇದ್ದರು,
"ಆಯ್ತಾ,
ಮದನಿ ಬಂಧನ?"

ಮೊನ್ನೆಯ
ತನಕ
ಕೇಳ್ತಾ ಇದ್ದರು,
"ಆಯ್ತಾ,
ಮದನಿ ಬಂಧನ?"


ನಿನ್ನೆ ಸಂಜೆಯ
ನಂತರ
ಬೇರೆಯೇ ಪ್ರಶ್ನೆ:
"ಬೆಂಗ್ಳೂರಿಗೆ,
ಮದನಿ ಬಂದನಾ?"
***********
ಆತ್ರಾಡಿ ಸುರೇಶ ಹೆಗ್ಡೆ

ಈ ಮೇಲಿನ ಬ್ಲಾಗ್ ಬರಹವನ್ನು ಪ್ರಕಟಿಸಲು ಪ್ರಯತ್ನಿಸಿದಾಗ ನನಗೆ, ಈ ಕೆಳಗಿನ ಸಂದೇಶ ದೊರೆಯಿತು.
"ನೀವು ಬರೆದಿರುವ ಬ್ಲಾಗ್ ಬರಹ ತುಂಬ ಚಿಕ್ಕದು. ಕನಿಷ್ಟ 10 ಪದಗಳಿರಲೇಬೇಕು."
ಹಾಗಾಗಿ ನಾನು ಈ ಮಾತುಗಳನ್ನು ಇಲ್ಲಿ ಸೇರಿಸಿ, ಪ್ರಕಟಿಸಲು ಪ್ರಯತ್ನಿಸಿದೆ.



Rating
No votes yet

Comments