ಮನೇಲಿ ಯಾರಿರಬೇಕು ?
ಹೆಂಡತಿ: ಈ ಮನೇಲಿ ನಾನು ಇರಬೇಕು ಇಲ್ಲ ನಿಮ್ಮ ಅಮ್ಮ ಇರಬೇಕು.
ಗಂಡ: ಇಬ್ರೂ ಬೇಕಾಗಿಲ್ಲ !! ಕೆಲಸದವಳು ಒಬ್ಬಳಿದ್ರೆ ಸಾಕು.
ಗುಂಡ : ಡಾಕ್ಟ್ರೇ ಈ ಬಕೆಟ್ ಸಿಕ್ಕಾ ಪಟ್ಟೆ ಸೋರುತಿದೆ...... ರಿಪೇರಿ ಮಾಡಿಕೋಡ್ತೀರಾ ?
ಡಾಕ್ಟರ್ : ಮೂರ್ಖ.... ನಾನ್ಯಾರೂಂತ ಗೊತ್ತಿದೆಯಾ ನಿನಗೆ ?
ಗುಂಡ : ಗೊತ್ತು ಡಾಕ್ಟ್ರೇ. ನೀವು ಪ್ಲಾಸ್ಟಿಕ್ ಸರ್ಜರಿಯಲ್ಲಿ ಫೇಮಸ್ಸಲ್ವಾ ?
ಮಗ : ಅಪ್ಪಾ ಇಲ್ಲಿ ಬಾ....
ಅಮ್ಮ : ಮಗೂ ಅಪ್ಪನನ್ನ ಹಾಗೆಲ್ಲಾ ಕರೆಯಬಾರದು. ಮರ್ಯಾದೆಯಿಂದ ಕರೆಯಬೇಕು ತಿಳೀತಾ ?
ಮಗ : ಅಪ್ಪಾ..... ಮರ್ಯಾದೆಯಿಂದ ಇಲ್ಲಿ ಬಾ !!!
ತೆಲೆನೋವೆಂದು ಆಫೀಸಿನಿಂದ ಬೇಗ ಬಂದ ಪತಿ ಹೆಂಡತಿಗೆ ಹೇಳಿದ :
'ನಾನೀಗ ನಿದ್ದೆ ಮಾಡ್ತೀನಿ. ನನ್ನ ಸ್ನೇಹಿತ ರಮೇಶ ಫೋನ್ ಮಾಡಿದ್ರೆ ನಾನಿಲ್ಲಾಂತ ಹೇಳ್ಬಿಡು'
ಅವನು ಮಲಗಿದ ತಕ್ಷಣ ಫೋನ್ ಬಂತು. ಹೆಂಡತಿ ಫೋನ್ ಎತ್ತಿದವಳೇ, ನಮ್ಮೆಜಮಾನ್ರು ಮನೆಯಲ್ಲೇ ಇದ್ದಾರೆ - ಅಂತ ಹೇಳಿ ಇಟ್ಟುಬಿಟ್ಟಳು.
ಪತಿ ರೇಗಿದ, 'ರಮೇಶಂದೇನೇ ಫೋನ್. ನಾನಿಲ್ಲ ಅಂತ ಹೇಳಿರಲಿಲ್ವಾ ?'
ಪತ್ನಿ ತಣ್ಣಗೆ ಹೇಳಿದಳು. 'ಅದ್ಯಾಕೆ ಹಂಗೆ ಕೂಗ್ತೀರಾ..... ರಮೇಶಂದೇ ಫೋನು. ಆದರೆ ನಿಮಗೆ ಮಾಡಿದ್ದಲ್ಲ. ನನಗೆ ' !!!
Comments
ಉ: ಮನೇಲಿ ಯಾರಿರಬೇಕು ?
In reply to ಉ: ಮನೇಲಿ ಯಾರಿರಬೇಕು ? by santhosh_87
ಉ: ಮನೇಲಿ ಯಾರಿರಬೇಕು ?
ಉ: ಮನೇಲಿ ಯಾರಿರಬೇಕು ?
In reply to ಉ: ಮನೇಲಿ ಯಾರಿರಬೇಕು ? by ambika
ಉ: ಮನೇಲಿ ಯಾರಿರಬೇಕು ?
ಉ: ಮನೇಲಿ ಯಾರಿರಬೇಕು ?
In reply to ಉ: ಮನೇಲಿ ಯಾರಿರಬೇಕು ? by malathi shimoga
ಉ: ಮನೇಲಿ ಯಾರಿರಬೇಕು ?
ಉ: ಮನೇಲಿ ಯಾರಿರಬೇಕು ?
In reply to ಉ: ಮನೇಲಿ ಯಾರಿರಬೇಕು ? by ksraghavendranavada
ಉ: ಮನೇಲಿ ಯಾರಿರಬೇಕು ?
ಉ: ಮನೇಲಿ ಯಾರಿರಬೇಕು ?
In reply to ಉ: ಮನೇಲಿ ಯಾರಿರಬೇಕು ? by Chikku123
ಉ: ಮನೇಲಿ ಯಾರಿರಬೇಕು ?
ಉ: ಮನೇಲಿ ಯಾರಿರಬೇಕು ?
In reply to ಉ: ಮನೇಲಿ ಯಾರಿರಬೇಕು ? by manju787
ಉ: ಮನೇಲಿ ಯಾರಿರಬೇಕು ?
ಉ: ಮನೇಲಿ ಯಾರಿರಬೇಕು ?
In reply to ಉ: ಮನೇಲಿ ಯಾರಿರಬೇಕು ? by asuhegde
ಉ: ಮನೇಲಿ ಯಾರಿರಬೇಕು ?
ಉ: ಮನೇಲಿ ಯಾರಿರಬೇಕು ?
In reply to ಉ: ಮನೇಲಿ ಯಾರಿರಬೇಕು ? by dheerajkarkala
ಉ: ಮನೇಲಿ ಯಾರಿರಬೇಕು ?
In reply to ಉ: ಮನೇಲಿ ಯಾರಿರಬೇಕು ? by Nagaraj.G
ಉ: ಮನೇಲಿ ಯಾರಿರಬೇಕು ?
ಉ: ಮನೇಲಿ ಯಾರಿರಬೇಕು ?
ಉ: ಮನೇಲಿ ಯಾರಿರಬೇಕು ?