ಮರಣ ಭಯ
ನಗುವ ಹೂವೇ,ಅರಳುವ ಮುನ್ನವೇ
ಬಾಡಿ ಹೋದೆಯಲ್ಲ.
ಧಾರಾಕಾರ ವರ್ಷ-ಬಿರು ಶೀತಲ ಮಾರುತಗಳಿಗೂ ಬಗ್ಗದೆ
ತುಸು ಬಾಗಿ, ಬೆ೦ಡಾಗಿ, ಮತ್ತೆ ತಲೆ ಎತ್ತುವ ನೀನು!!
ಸು೦ದರ ಹೂವೇ ಬೇಕೆನ್ನುವವರೆಲ್ಲಾ,
ಕೊಯ್ದು, ಹಿಚುಕಿ ಬಿಸುಡುವರೆಲ್ಲಾ.
ನಿನ್ನ ಅಶ್ರುಧಾರೆಯ ಕಾಣದ ಕಣ್ಣು
ತನ್ನ ಚೆಲುವೆಯ ಸು೦ದರ ಮುಡಿಯ ಕ೦ಡೀತು!
ಕಣ್ತು೦ಬಿಕೊ೦ಡೀತು.
ನೀ ಮೊಗ್ಗಾಗಿಯೇ ಇರು, ಎ೦ದಿಗೂ ಅರಳದಿರು!
ಅರಳದಿರೆ ಮುದುಡಿಸಿಕೊಳ್ಳುವ ಭಯವಿಲ್ಲ!
ನಗುವ ಹೂವಿನ ತಾಯಿಯೇ,
ನೀ ಪ್ರಸವಿಸದಿರು ಇನ್ನೆ೦ದೂ,
ಪ್ರಸವಿಸದಿರೆ, ನಿನಗೆ ಅಳುವ ಭಯವಿಲ್ಲ!
ಮರಣದ ಭಯ ಮಾತ್ರ!!!!
Rating
Comments
ಉ: ಮರಣ ಭಯ
In reply to ಉ: ಮರಣ ಭಯ by Chikku123
ಉ: ಮರಣ ಭಯ
In reply to ಉ: ಮರಣ ಭಯ by gopinatha
ಉ: ಮರಣ ಭಯ
In reply to ಉ: ಮರಣ ಭಯ by Chikku123
ಉ: ಮರಣ ಭಯ
ಉ: ಮರಣ ಭಯ
In reply to ಉ: ಮರಣ ಭಯ by vasanth
ಉ: ಮರಣ ಭಯ
ಉ: ಮರಣ ಭಯ
In reply to ಉ: ಮರಣ ಭಯ by kamalap09
ಉ: ಮರಣ ಭಯ
ಉ: ಮರಣ ಭಯ
In reply to ಉ: ಮರಣ ಭಯ by asuhegde
ಉ: ಮರಣ ಭಯ
ಉ: ಮರಣ ಭಯ
In reply to ಉ: ಮರಣ ಭಯ by malathi shimoga
ಉ: ಮರಣ ಭಯ
ಉ: ಮರಣ ಭಯ
In reply to ಉ: ಮರಣ ಭಯ by santhosh_87
ಉ: ಮರಣ ಭಯ
In reply to ಉ: ಮರಣ ಭಯ by manju787
ಉ: ಮರಣ ಭಯ
ಉ: ಮರಣ ಭಯ
In reply to ಉ: ಮರಣ ಭಯ by ksraghavendranavada
ಉ: ಮರಣ ಭಯ
ಉ: ಮರಣ ಭಯ
In reply to ಉ: ಮರಣ ಭಯ by Harish Athreya
ಉ: ಮರಣ ಭಯ
ಉ: ಮರಣ ಭಯ
In reply to ಉ: ಮರಣ ಭಯ by vsangur
ಉ: ಮರಣ ಭಯ
ಉ: ಮರಣ ಭಯ
In reply to ಉ: ಮರಣ ಭಯ by Shrikantkalkoti
ಉ: ಮರಣ ಭಯ
In reply to ಉ: ಮರಣ ಭಯ by ksraghavendranavada
ಉ: ಮರಣ ಭಯ
ಉ: ಮರಣ ಭಯ