ಮಿಂಚಿ ಮಾಯವಾಗೋ ಈ ತವಕವೇಕೆ

ಮಿಂಚಿ ಮಾಯವಾಗೋ ಈ ತವಕವೇಕೆ




ಮನದ
ತಿಮಿರದಲಿ
ಸುತ್ತೆಲ್ಲ
ಹುಡುಕುತಿರೆ
ಮಿಂಚಿದ್ದೆ
ನೀನು
ಸದಾ
ಮಿಂಚಿ
ಮಾಯವಾಗೋ

ಬಯಕೆಯೇಕೆ
ಸದಾ
ಜತೆಯಾಗಲಾರೆ
ಏಕೆ
ಮತ್ತೊಮ್ಮೆ
ನೀ
ಬರುವ
ತನಕ
ಕಾಯಬೇಕೇ

Rating
No votes yet

Comments