ಮೋಕ್ಷ!-ಚುಟುಕ

ಮೋಕ್ಷ!-ಚುಟುಕ

'ಮೋಕ್ಷ,ಮೋಕ್ಷ' ಎಂದೊಬ್ಬರು ಬಡಬಡಿಸುತ್ತಿದ್ದರು .
ರಾಮಪ್ಪ ಕೇಳಿದ - ಮೋಕ್ಷ ಅಂದ್ರೇನು?
ಅವರು ತಡವರಿಸಿದರು-
ಮೋಕ್ಷ ಅಂದರೆ ... ಯಾವುಡೇ ಜಂಜಡ ಇಲ್ಲದಿರುವದು.
ಕೂಡಲೇ ರಾಮಪ್ಪ ಅಂದ -
ಹಾಗಾದರೆ ನನಗೆ ಮೋಕ್ಷ ಸಿಕ್ಕಿದೆ!?

Rating
No votes yet