ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ!

ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ!

ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ||
ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ||

ಮನದೊಳಗೆ ಅಡಗಿದೆ ಪ್ರೀತಿ, ಹೊರಗೆ ಜನರಾ ಭೀತಿ
ಜನರ ನಡುವೆ ಇರ್ಬೇಕಾದ್ರೆ, ಬಚ್ಚಿ ಇಡಬೇಕು ಪ್ರೀತಿ
||ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ||

ಪ್ರೀತಿ ಮಾಡೋಕ್ ವಯಸ್ಸೇನಿಲ್ಲಾ, ಹೃದಯಕ್ ವಯಸ್ಸಾಗೋಲ್ಲಾ
ಅರಿತ ಹೃದಯ ಜೊತೆಗಿರುವಾಗ, ಸುಮ್ನೆ ಇರೋಕಾಗೋಲ್ಲಾ
||ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ||

ಪ್ರೀತಿ ಮತ್ತು ದೇವರ ಭಕ್ತಿ, ಒಂದೇ ತರಹ ಅಲ್ವೇ
ಎರಡೂ ಕೂಡ ಖಾಸಗಿ ವಿಷ್ಯಾ, ಇರ್ಬೇಕ್ ಮನದ ಒಳ್ಗೇ
||ಯಾಕ್ ಹಿಂಗೆ ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ||

Rating
No votes yet

Comments