ಯಾರಿಂಯಾರಿಗೊ By padma.A on Thu, 01/26/2012 - 00:23 ಯಾರ್ಯಾರದೋ ಪರಿಶ್ರಮ ನಿನಗೆ ಕೀರ್ತಿಯತಂದಿಹುದಿಂದು ನಿನ್ನ ಸಾಧನೆಯ ಫಲಕಾಗಿ ಸಜ್ಜಾಗಿ ಕಾಯುತಿಹರ್ಮತ್ಯಾರೋ ನಿನ್ನ ಸತ್ಕಾರ್ಯಗಳಿಂ ಉಜ್ವಲಿಪುದು ಹಲವರ ಬದುಕು ಮುಂದೆ ನನ್ನಿಂದ ಮತ್ಯಾರಿಗೋ ಕೀರ್ತಿಯೆಂದೆಣಿಸದಿರು- ನನಕಂದ || Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by venkatb83 Thu, 01/26/2012 - 00:51 ಉ: ಯಾರಿಂಯಾರಿಗೊ Log in or register to post comments Submitted by padma.A Thu, 01/26/2012 - 21:36 In reply to ಉ: ಯಾರಿಂಯಾರಿಗೊ by venkatb83 ಉ: ಯಾರಿಂಯಾರಿಗೊ Log in or register to post comments
Submitted by padma.A Thu, 01/26/2012 - 21:36 In reply to ಉ: ಯಾರಿಂಯಾರಿಗೊ by venkatb83 ಉ: ಯಾರಿಂಯಾರಿಗೊ Log in or register to post comments
Comments
ಉ: ಯಾರಿಂಯಾರಿಗೊ
In reply to ಉ: ಯಾರಿಂಯಾರಿಗೊ by venkatb83
ಉ: ಯಾರಿಂಯಾರಿಗೊ