ಯುಧ್ಧ ಬೇಡ
ಭಾರತ ಮತ್ತು ಪಾಕ್ ದೇಶಗಳು ಮಾತುಕತೆಯಲ್ಲೇ ಸಂಧಾನಕ್ಕೆ ಪ್ರಯತ್ನ ಪಡುತ್ತಿವೆ ಆದರೆ ಈ ಮಾಧ್ಯಮದವರು (ಮುಖ್ಯವಾಗಿ ಟಿವಿ ಮಾಧ್ಯಮ) ಇನ್ನೇನು ಯುದ್ಧ ಪ್ರಾರಂಭವಾಗಲಿದೆ ಎಂದು ಬಿಂಬಿಸುತ್ತಿದ್ದಾರೆ. ಆದರೆ ಇದು ಉಭಯ ದೇಶಗಳ ಜನರಲ್ಲಿ ದ್ವೇಷವನ್ನು ಬಿತ್ತುತ್ತದೆ ಮತ್ತು ಮಾಧ್ಯಮದವರ ಜೇಬು ತುಂಬುತ್ತದೆ. ಯುಧ್ಧ ಎಷ್ಟು ಘೋರ ಎಂದು ಮಾಧ್ಯಮದವರಿಗೇನು ಗೊತ್ತು?? ಆದ್ದರಿಂದ ಯುದ್ಧ ಬೇಡ ಎಂದು ನಾವು-ನೀವೆಲ್ಲ ಆಶಿಸೋಣ.
-ಶ್ರೀನಿವಾಸ
Rating
Comments
ಉ: ಯುಧ್ಧ ಬೇಡ