ಯೌವ್ವನದ ಪ್ರೀತಿಗಳು....ಮತ್ತು ಮದುವೆ
ಇಷ್ಟಬಂದಾಗ ಹೋಗಿ ಇರಬಹುದು...
ಇಷ್ಟವಾಗದೇ ಹೋದರೆ ಬದಲಾಯಿಸ ಬಹುದು...
ಅದೇ ಬಹುಪಯೋಗಿ ಅನ್ಯರ ಬಾಡಿಗೆ ಮನೆ ಒಂದೆಡೆ!
ಇಷ್ಟ ಆಗ್ಲಿ-ಬಿಡ್ಲಿ ಇರ್ಲೇ ಬೇಕಾದ
ಪರಿಸ್ಥಿತಿ ಒಡ್ಡುವ ಸ್ವಂತ ಮನೆ ಇನ್ನೊಂದೆಡೆ!
ಯೌವ್ವನದ ಪ್ರೀತಿಗಳು....ಮದುವೆ ಇದಕ್ಕಿಂತ ಹೊರತಲ್ಲ ಅನ್ನೋ ಸತ್ಯ ಮತ್ತೊಂದೆಡೆ!
Rating
Comments
ಉ: ಯೌವ್ವನದ ಪ್ರೀತಿಗಳು....ಮತ್ತು ಮದುವೆ