ರಾಜಕೀಯ.. By santoshbhatta on Wed, 06/27/2007 - 17:28 ಇದಲ್ಲ ಇಂದ್ರಜಾಲ, ಮಂತ್ರ ಮಾಯ ಹೆರುವದು ಹಗರಣದ ಮಗುವ, ಮಾಸುವಮುನ್ನ ಹಳೆಯ ಗಾಯ ಹರಿಯುವುದು ಹಣದ ಹೊಳೆ, ಹರಿದಂತೆ ಬಾರಿನಲಿ ಪೇಯ ಹೆದರಬೇಡ ಗೆಳೆಯ, ಇದುವೇ ರಾಜಕೀಯ. Rating Select ratingGive it 1/5Give it 2/5Give it 3/5Give it 4/5Give it 5/5 No votes yet