ರಾಜಸ್ಥಾನವೆಂಬ ಸ್ವರ್ಗದ ತುಣುಕು'- ಲಕ್ಷ್ಮೀಕಾಂತ ಇಟ್ನಾಳ

ರಾಜಸ್ಥಾನವೆಂಬ ಸ್ವರ್ಗದ ತುಣುಕು'- ಲಕ್ಷ್ಮೀಕಾಂತ ಇಟ್ನಾಳ

'ರಾಜಸ್ಥಾನವೆಂಬ ಸ್ವರ್ಗದ ತುಣುಕು'- ಪುಸ್ತಕವಾಗಲಿದೆ,

ಮಿತ್ರರೆ,'ಸಂಪದ' ಹಾಗೂ  'ಅವಧಿ'ಗೆ ' ಧನ್ಯವಾದ ಹೇಳುತ್ತ ಅದರ ತುಸು ತುಣುಕು ಆಡಿಯೋದಲ್ಲಿ ...

ಹೀಗೊಂದು ಕರಡು ಪ್ರಯೋಗ, ಕ್ಷಮೆ ಇರಲಿ, ನನಗೆ ಎಡಿಟಿಂಗ್ ಬರುವುದಿಲ್ಲ.

ಮುನ್ನುಡಿಯನ್ನು ನನ್ನ ಕೋರಿಕೆಯಂತೆ ಖ್ಯಾತ ಹಿರಿಯ ಕವಿ, ಲೇಖಕ, ಅನುವಾದಕ, ನಾಟಕಕಾರ, ಚಿಂತಕ, ಹಿಂದಿ, ಕನ್ನಡ ಸಾಹಿತ್ಯ ದಿಗ್ಗಜ ಸಿದ್ಧಲಿಂಗ್ ಪಟ್ಟಣಶೆಟ್ಟಿ ಸರ್ ಬರೀಲಿಕ್ಕೆ ಹತ್ಯಾರ...

ಯೂ ಟ್ಯೂಬ್  ಲಿಂಕ್ ಇಲ್ಲಿದೆ,

https://www.facebook.com/lakshmikanth.itnal/posts/1059257734186951?notif...

Rating
No votes yet

Comments

Submitted by nageshamysore Sun, 09/27/2015 - 06:49

ಇಟ್ನಾಳರೆ ನಮಸ್ಕಾರ. ಸಂಪದಿಗರ ನಿರೀಕ್ಷೆಯಂತೆ ಪುಸ್ತಕ ರೂಪದಲ್ಲಿ ಹೊರಬರುತ್ತಿರುವ ರಾಜಾಸ್ಥಾನದ ಸ್ವರ್ಗದ ತುಣುಕಿನ ಕಾವ್ಯಲಹರಿಗೆ ಮುಂಗಡವಾಗಿ ಅಭಿನಂದನೆಗಳು! ಪುಸ್ತಕ ರೂಪದಲ್ಲಿ ಯಶಸ್ವಿಯಾಗಿ ಹೊರಬಂದು, ಸಂಪದದಂತೆ ಅಲ್ಲಿಯೂ ಜಯಭೇರಿ ಬಾರಿಸಲೆಂದು ಮುಂಗಡವಾಗಿಯೆ ಹಾರೈಸುತ್ತ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ

ಆತ್ಮೀಯ ನಾಗೇಶ ಜಿ, ನಮಸ್ಕಾರ ಸರ್. ತಮ್ಮ ಆಪ್ತ ಹಾರೈಕೆಗೆ ಋಣಿ ಸರ್, ವಂದನೆಗಳು

Submitted by H A Patil Sun, 09/27/2015 - 19:30

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ತಮ್ಮ ರಾಜಸ್ಥಾನದ ಪ್ರವಾಸ ಕಥನ ಪುಸ್ತಕ ರೂಪದಲ್ಲಿ ಬರುತ್ತಿರುವುದು ಸಂತದಸದ ಸಂಗತಿ. ಕನ್ನಡ ಮತ್ತು ಹಿಂದಿಯ ಖ್ಯಾತ ಸಾಹಿತಿ ಮತ್ತು ಚಿಂತಕ ತಮ್ಮ ಈ ಕೃತಿಗೆ ಮುನ್ನುಡಿ ಬರೆಯುವ ವಿಷಯ ಓದಿ ಬಹಳ ಸಂತಸವಾಯಿತು, ಈ ಪ್ರವಾಸ ಕಥನ ಜನ ಮನ್ನಣೆ ಗಳಿಸಲಿದೆ. ಆಡಿಯೋ ತುಣುಕನ್ನು ಸಹ ಕೇಳಿದೆ ಮನಕೆ ಮುದ ನೀಡಿತು, ಈ ಕೃತಿಯ ಪುಸ್ತಕ ರೂಪ ತಮಗೆ ಬರೆಯಲು ಇನ್ನಷ್ಟು ಪ್ರೆರಣೆ ನೀಡಲಿ ಎನ್ನುವ ಹಾರೈಕೆಯೊಂದಿಗೆ. ದನ್ಯವಾದಗಳು.

ಸಹೃದಯ ಹನುಮಂತ ಪಾಟೀಲ್ ಸರ್, ತಮ್ಮ ಹೃತ್ಪೂರ್ವಕ ಹಾರೈಕೆಗಳಿಗೆ ವಂದನೆಗಳು ಸರ್. ತಮ್ಮಂತಹ ಹಿರಿಯರ ಆಶಯ ನುಡಿಗಳು ನಮ್ಮಂಥವರಿಗೆ ನಿಜಕ್ಕೂ ಪ್ರೇರಣೆ ನೀಡುತ್ತವೆ, ವಿಶಾಲ ಹೃದಯದ ತಮಗೆ ವಂದನೆಗಳು ಸರ್, ಮತ್ತೊಮ್ಮೆ....

Submitted by swara kamath Mon, 10/05/2015 - 19:14

ಆತ್ಮೀಯ ಮಿತ್ರರೆ ತಮ್ಮ ಲೇಖನ " ರಾಜಸ್ಥಾನ ವೆಂಬ ಸ್ವರ್ಗದ ತುಣುಕು"ಪುಸ್ತಕ ರೂಪದಲ್ಲಿ ಬರಲಿದೆ ಎಂಬ ವಿಶಯ ತಿಳಿದು ಬಹಳ ಸಂತೋಷ ವಾಯಿತು.ಖ್ಯಾತ ಲೇಖಕ ಸಿದ್ದಲಿಂಗ ಪಟ್ಟಣಶಟ್ಟಿ ಅವರ ಮುನ್ನುಡಿಯಿಂದ ಪುಸ್ತಕಕ್ಕೆ ಇನ್ನಷ್ಟು ಮೆರಗು ಕೊಡುವುದರಲ್ಲಿ ಸಂಶಯ ವಿಲ್ಲ.ಪುಸ್ತಕ ಬಿಡುಗಡೆಯ ಆ ಶುಭ ದಿನಕ್ಕಾಗಿ ನಾವೆಲ್ಲಾ ಸಂಪದಿಗರು ಸಡಗರದಿಂದ ಕಾಯುತ್ತಿದ್ದೇವೆ.
ಯೂ ಟ್ಯೂಬ್ ನಲ್ಲಿ ಸಹ ತಮ್ಮ ಧ್ವನಿ ಸುರಳಿ ಕೇಳಿದೆ. ಇದೊಂದು ಒಳ್ಳೆಯ ಪ್ರಯತ್ನ ಕೂಡ..
ವಂದನೆಗಳು ಇಟ್ನಾಳರೆ. .......ರಮೇಶ ಕಾಮತ್

ಅತ್ಮೀಯ ರಮೇಶ ಕಾಮತ್ ಜಿ, ತಮ್ಮ ಹೃತ್ಪೂರ್ವಕ ಅಭಿಮಾನಕ್ಕೆ ನಮಾಮಿ ಸರ್. ತಾವು ಸಂಪದಕ್ಕೆ ಪ್ರತಿಕ್ರಿಯೆ ನೀಡಿದ್ದು, ಯುಟ್ಯೂಬ್ ನಲ್ಲಿ ಸುಮ್ಮನೆ ಕುತೂಹಲಕ್ಕೆಂದು ನಾನು ಅಪ್ ಲೋಡ್ ಮಾಡಿದ ಆಡಿಯೋ ಕೂಡ ಆಲಿಸಿ ಪ್ರೋತ್ಸಾಹಿಸಿದ್ದೀರಿ, ತುಂಬ ಮನದ ವಂದನೆಗಳೊಂದಿಗೆ, ತಮ್ಮ ಕಣ್ಣುಗಳ ಆರೋಗ್ಯಕ್ಕೆ ಹಾರೈಸುವೆ ಸರ್.

ಕವಿ ನಾಗರಾಜ್ ಸರ್, ತಮ್ಮಂತಹ ಹಿರಿಯರ ಆಶೀರ್ವಾದಗಳು ಇರಲಿ ಸರ್. ತಮ್ಮ ಪ್ರತಿಕ್ತಿಯೆಗೆ ವಂದನೆಗಳು ಸರ್