ರೇಖಾಚಿತ್ರಗಳು
ಚಿಕ್ಕವನಾಗಿದ್ದಾಗ ಒಮ್ಮೆ ಮೈಸೂರಿನ ಬೇಸಿಗೆ ಶಿಬಿರದಲ್ಲಿ ರೇಖಾಚಿತ್ರಗಳನ್ನು ಒಬ್ಬ ಮಾಸ್ತರರು ಹೇಳಿಕೊಟ್ಟಿದ್ದರು. ಆಗ ಒಂದು ಕಾಂಪ್ಲೆಕ್ಸ್ ರೇಖಾಚಿತ್ರ ಬರೆಯೋದೆಂದರೆ ನಮಗೆಲ್ಲ ಪನಿಶ್ಮೆಂಟ್ ಇದ್ದಂತೆ! ಘಂಟೆಗಟ್ಟಲೆ ಪೆನ್ನಿನ ಲೆಡ್ಡು ಹಿಡಿದು ಪೇಪರ್ರೂ ತೂತಾಗದಂತೆ ನಾಜೂಕಾಗಿ ಗೆರೆ ಎಳೆದೂ ಎಳೆದೂ ಕೊನೆಗೆ ಬೇಕಾದ ಪಾಲಿಗಾನ್ ಗಳಿಗೆ ಬಣ್ಣ ತುಂಬಿ ನಮ್ಮ ಕಲೆಕ್ಷನ್ನಿನಲ್ಲಿ ತೆಗೆದಿಡುವುದು ಶಿಬಿರದ ಆ ಕ್ಲಾಸಿನ ಅಸ್ಸೈನ್ಮೆಂಟ್.
ಈಗ ಆ ತಾಪತ್ರಯವೇ ಬೇಡ... ಮೇಲಿನ ಚಿತ್ರವನ್ನು ಕಂಪ್ಯೂಟರಿನಲ್ಲಿ ಬಿಡಿಸೋದಕ್ಕೆ ಒಂದು ನಿಮಿಷವೂ ಹಿಡಿಯಲಿಲ್ಲ!
Inkscapeನಲ್ಲಿ ಬಿಡಿಸಿದ್ದು.
Rating