ಲಾಲ್ ಬಾಗ್

ಲಾಲ್ ಬಾಗ್

ಇತ್ತೀಚೆಗೆ ದೆಹಲಿಯ ಸ್ನೇಹಿತನೊಬ್ಬ ಬೆಂಗಳೂರಿಗೆ ಬಂದಿದ್ದ. ಕ್ಯಾಮೆರಾ ಕ್ಲಿಕ್ಕಿಸಬೇಕಿತ್ತಂತೆ, ಲಾಲ್ ಬಾಗ್ ಗೆ ಹೋಗಬಹುದು ಎಂದೆ. ಅವನ ಜೊತೆ ನಾನೂ ಕ್ಯಾಮೆರಾ ಹಿಡಿದು ನಡೆದೆ. ಅಲ್ಲಿ ನಾನು ತೆಗೆದ ಕೆಲವು ಫೋಟೋಗಳು:

 

 

ಗಾಜಿನ ಮನೆ.

ಒಂದು ಕಾಂಪೌಂಡ್.
ಗಾಜಿನ ಮನೆ

 

ಖುರ್ಚಿ ಬೇಕೆ ಖುರ್ಚಿ?

ಫಾಸಿಲ್ ಮರ - ಶತಮಾನಗಳಷ್ಟು ಹಳೆಯ ಮರವಂತೆ.

ತಾವರೆ ಹೂ ಇರಬೇಕಿತ್ತು, ಯಾವುದೂ ಅರಳಿರುವ ಹಾಗಿಲ್ಲ.

ಹೀಗೆಯೇ ಮತ್ತೊಂದು ಕಾಂಪೌಂಡ್.

ಇದನ್ನೋದಲು ಬರದವರಿಗೆ ಕುಡಿಯಲು ನೀರಿಲ್ಲ! :-)

ಹೀಗೇ ಒಂದು ಪುಷ್ಪ.

Rating
No votes yet

Comments