ಲಿನಕ್ಸಾಯಣ - ೪೫ - ವಿಂಡೋಸ್ ನಲ್ಲಿ ಮ್ಯಾಟ್ರಿಕ್ಸ್ ರನ್ ಮಾಡಿದ್ರೆ ಏನಾಗತ್ತೆ?

ಲಿನಕ್ಸಾಯಣ - ೪೫ - ವಿಂಡೋಸ್ ನಲ್ಲಿ ಮ್ಯಾಟ್ರಿಕ್ಸ್ ರನ್ ಮಾಡಿದ್ರೆ ಏನಾಗತ್ತೆ?

ನಿಯೋ ಅನ್ನೊ ನನ್ನ ಪ್ರೆಂಡ್ ಒಬ್ಬ ಇದ್ದಕ್ಕಿದ್ದಂತೆ ಆನ್ಲೈನ್ ಬಂದು ನನಗೆ ಈ ವಿಡಿಯೋದ ಲಿಂಕ್ ಕಳಿಸ್ದ. ಏನಪ್ಪಾ ಇದು, ವಿಂಡೋಸ್ ಬಗ್ಗೆ ಹೇಳ್ತಿದಾನೆ ಅಂತ ಅಂದುಕೊಂಡು ನಾನೂ ನೋಡ್ಲಿಕ್ಕೆ ಕುಳಿತೆ. ನೀವೂ ನೋಡಿ. ನಿಮಗೆ ಅಂತ್ಲೇ ಇಲ್ಲಿ ಅದನ್ನ ಹಾಕಿದ್ದೇನೆ.

ಗೊತ್ತಾಯ್ತಲ್ಲ. ವಿಂಡೋಸ್ ಬಳಸಿದ್ರೆ bug ಗಳ ಜೊತೆ, "ಬ್ಲೂ ಸ್ಕ್ರೀನ್ ಆಫ್ ಡೆತ್". ಅದಕ್ಕೇ ಹೇಳೋದು ಗ್ನು/ಲಿನಕ್ಸ್ ಕಲೀರಿ ಸ್ವಲ್ಪ ಅಂತ.

Rating
No votes yet

Comments