ಲೇಖನ , ಪ್ರತಿಕ್ರಿಯೆಗಳು , ಹಿಟ್ ಸಂಖ್ಯೆ -ಸ್ವಾರಸ್ಯ ಗಣಿತ
’ಅ’ ಅನ್ನೋರು ಒಂದು ಲೇಖನ ಬರೀತಾರೆ ಅಂತಿಟ್ಕೊಳ್ಳಿ ; ಅದಕ್ಕೆ ’ಆ’ ಅನ್ನೋರು ಟಿಪ್ಪಣಿ ಹಾಕ್ತಾರೆ . ಅದಕ್ಕೆ ಇನ್ನೂ ಆರು ಜನ ಸೇರ್ಕೊಂದು ಟಿಪ್ಪಣಿಗಳು , ಪ್ರತಿಟಿಪ್ಪಣಿ , ಅನುಟಿಪ್ಪಣಿ ಹಾಕ್ತಾ ಹಾಕ್ತ ಹೋಗ್ತಾರೆ ಅಂತಿಟ್ಟುಕೊಳ್ಳಿ . ಒಟ್ಟು ಟಿಪ್ಪಣಿ ಸಂಖ್ಯೆ ಮೂವತ್ತು , ಒಟ್ಟು ಹಿಟ್ ಗಳ ಸಂಖ್ಯೆ ಮುನ್ನೂರು ಆದರೆ . ಒಟ್ಟು ಈ ಲೇಖನ ನೋಡಿದ ಯೂನಿಕ್ ( ಊಂ , unique - ಇದಕ್ಕೆ ಕನ್ನಡ ಶಬ್ದ ಇದ್ರೆ ಹೇಳಿ ) ಜನರ ಸಂಖ್ಯೆ ಎಷ್ಟು ?
ಇನ್ನೊಂದ್ ಮೂರ್ ಜನ ಬೇರೇನೂ ಕೆಲ್ಸ ಇಲ್ಲದೆ ಪ್ರತಿ ಟಿಪ್ಪಣಿಗೂ ಈ ಕೊಂಡಿಗೆ ಬಂದೂ ಬಂದೂ ಹೊಸ ಟಿಪ್ಪಣಿ ಏನೂ ಅಂತ ನೋಡ್ತಾರೆ ಅಂತಾನೂ ಇಟ್ಟುಕೊಳ್ಳಿ .
ಇದು ಎಷ್ಟೋ ದಿನದಿಂದ ನನ್ನ ತಲೆ ಕೊರೀತಿತ್ತು . ಮೊದಲಿನ ಹಾಗೆ ನನ್ನ ತಲೆ ಓಡುತ್ತಿಲ್ಲ ; ಅದರೂ ಒಂದು ಉತ್ತರ ತಂದ್ಕೊಂಡಿದೇನೆ .
ನೀವೂ ಸ್ವಲ್ಪ ಲೆಕ್ಕ ಮಾಡಿ ಹೇಳ್ತೀರಾ ?
Rating
Comments
ಉ:
In reply to ಉ: by hpn
ಉ: ಲೇಖನ , ಪ್ರತಿಕ್ರಿಯೆಗಳು , ಹಿಟ್ ಸಂಖ್ಯೆ -ಸ್ವಾರಸ್ಯ ಗಣಿತ
In reply to ಉ: ಲೇಖನ , ಪ್ರತಿಕ್ರಿಯೆಗಳು , ಹಿಟ್ ಸಂಖ್ಯೆ -ಸ್ವಾರಸ್ಯ ಗಣಿತ by ASHOKKUMAR
ಉ: ಲೇಖನ , ಪ್ರತಿಕ್ರಿಯೆಗಳು , ಹಿಟ್ ಸಂಖ್ಯೆ -ಸ್ವಾರಸ್ಯ ಗಣಿತ
In reply to ಉ: by hpn
ಉ:
In reply to ಉ: by kpbolumbu
ಉ: