ವಿಂಡೋಸ್ಗೆ ಕನ್ನಡದ ಹೊದಿಕೆ
ವಿಂಡೋಸ್ ಎಕ್ಸ್ಪಿ ಬಳಸುವವರಿಗೆ ಈಗ ಕನ್ನಡ LIP ಲಭ್ಯವಿದೆ. ವಿಂಡೋಸ್ ಎಕ್ಸ್ಪಿಯ ಸರ್ವಿಸ್ ಪ್ಯಾಕ್-2 ಇದ್ದವರು ಮಾತ್ರ ಇದನ್ನು ಅಂತರಜಾಲದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಇನ್ನೂ ಒಂದು ನಿಯಮವಿದೆ. ಕಾನೂನುಬದ್ಧವಾಗಿ ವಿಂಡೋಸ್ ಎಕ್ಸ್ಪಿ ತಂತ್ರಾಂಶವುಳ್ಳವರು ಮಾತ್ರ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಕೆಲವು ಸ್ಕ್ರೀನ್ಶಾಟ್ಗಳನ್ನು [http://vishvakannada.com/node/199|ನನ್ನ ತಾಣದಲ್ಲಿ] ನೋಡಬಹುದು.
ಸಿಗೋಣ,
ಪವನಜ
Rating
Comments
ಮುಚ್ಚು, ಓಡಿಸು!!
In reply to ಮುಚ್ಚು, ಓಡಿಸು!! by ಪ್ರಶಾಂತ.ಪಂಡಿತ
ಎಡಕ್ಕೆ ?