ವಿಶ್ವೇಶ್ವರ ಭಟ್ಟರ "ಕಾಡುವ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುತ್ತಿಲ್ಲ"!!! ದಯವಿಟ್ಟು ಒಮ್ಮೆ ಓದಿ.

ವಿಶ್ವೇಶ್ವರ ಭಟ್ಟರ "ಕಾಡುವ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುತ್ತಿಲ್ಲ"!!! ದಯವಿಟ್ಟು ಒಮ್ಮೆ ಓದಿ.

ಆತ್ಮೀಯರೇ,


 


ಇಂದು ನಾನು ಓದಿದ ಲೇಖನಗಳ ಕೊಂಡಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.


 


ಬಹಳ ದಿನಗಳ ನಂತರ ವಿ.ಭಟ್ಟರು ತಮ್ಮ "ಸುದ್ದಿಮನೆಯ ಮಾತು"ಗಳಿಂದ ಹೊರಬಂದು ಭಿನ್ನ ವಿಷಯದ ಬಗ್ಗೆ ಬರೆದ ಲೇಖನ ಅಂತ ಅನಿಸಿತು.


ಓದಿ ಖುಷಿ ಆಯ್ತು. ಹಾಗಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.


 


ನೀವೂ ಓದಿ, ಆ ವಿಷಯಗಳ ಬಗ್ಗೆ ಒಮ್ಮೆ ಯೋಚಿಸಿ ನೋಡಿ.


 


http://thatskannada.oneindia.in/column/bhat/2010/0107-only-questions-and-no-answers.html


 


http://thatskannada.oneindia.in/column/bhat/2010/0107-why-are-we-like-this.html


 


-ಆತ್ರಾಡಿ ಸುರೇಶ ಹೆಗ್ಡೆ.

Rating
No votes yet

Comments