ಶಿವಾಜಿ ಚಿತ್ರದ ಪ್ರಚಾರದ ಬಗ್ಗೆ
ಶಿವಾಜಿ ಚಿತ್ರದ ಬಗ್ಗೆ ಅತ್ಯಂತ ಹೆಚ್ಚಿನ ಪ್ರಚಾರವನ್ನು ಈ ನಮ್ಮ ವಿಶ್ವೆಶ್ವರ ಭಟ್ಟರ ವಿಜಯ ಕರ್ನಾಟಕ ಪತ್ರಿಕೆ ಬಹಳವಾಗಿ ಮಾಡುತ್ತಿದ್ದು ಇದು ಅನೇಕ ಅನುಮಾನಘಾಳಗೆ ಎಡೆಮಾಡಿ ಕೊಡುತ್ತಿದೆ.
ಚಿತ್ರ ಬಿಡುಗಡೆಗೆ ಮುಂಚಿನಿಂದಲೂ ಈ ಪತ್ರಿಕೆ ಅಬ್ಬರದ ಪ್ರಚಾರ ಕೊಡುತ್ತಿದೆ ಮತ್ತು ಯಾವುದೆ ನಾಚಿಕೆ ಇಲ್ಲದೆ ಎಲ್ಲ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದೆ.ಕನ್ನಡ ಪತ್ರಿಕೆ ಪರಭಾಷಿಕರ ಪಾಲಾದರೆ ನಡೆಯುವ ದುರಂತವೆ ಇದು.ಆವರಿಗೆ ಇಂತಹ ಚಿತ್ರಗಳು ಪ್ರಚಾರಕ್ಕೆ ಕೊಡುವ ಹಣ ಮುಖ್ಯವೇ ಹೊರತು ಕನ್ನಡ ಪ್ರಜ್ನೆ ಯಲ್ಲ.
ಇದನ್ನು ನಾವೆಲ್ಲರು ಒಮ್ಮೆ ಅವಲೋಕಿಸಬೇಕಾಗಿದೆ
Rating