ಶುಭಾಶಯಗಳು By dj on Tue, 01/15/2008 - 12:33 ಎಲ್ಲರಿಗೂ ಮಕರ ಸಂಕ್ರಾತಿಯ ಶುಭಾಶಯಗಳು. ನನ್ನದು ಇದೇ ಮೊದಲ ಬರಹ. ಹಾಗಾಗಿ ಏನು ಬರೆಯಬೇಕಂತ ತಿಳಿಯದೆ ಕೇವಲ ಶುಭಾಶಯಗಳು ತಿಳಿಸುವ ಮೂಲಕ ಇದನ್ನು ಮುಗಿಸುತ್ತಿದ್ದೇನೆ. ಇನ್ನು ಮುಂದೆ ಕೆಲವು ಅಥವಾ ಹಲವು ದ್ಯನಂದಿನ ವಿಷಯಗಳನ್ನು ನಿಮ್ಮ ಮುಂದಿಡುತ್ತೇನೆ. Rating Select ratingGive it 1/5Give it 2/5Give it 3/5Give it 4/5Give it 5/5 No votes yet