ಸಂಗೀತ ಸಂಜೆ

ಸಂಗೀತ ಸಂಜೆ

ದಿನಾಂಕ: ೨೩ ನವಂಬರ್, ೨೦೦೮ (ಸಂಜೆ ೫:೩೦ ರಿಂದ ೮:೩೦)
ಸ್ಠಳ: N.M.K.R.V. ಕಾಲೇಜು, ನಂದಾ ಟಾಕೀಸಿನ ಬಳಿ (ಟಾಕೀಸಿನ ಹೆಸ್ರು ಮಾತ್ರ ಉಳಿದಿದೆ, ಕಟ್ಟಡ ಇಲ್ಲ :)), ಜಯನಗರ, ೩ನೇ ಬ್ಲಾಕ್
ಗಾಯಕ ವೃಂದ: ಸುಪ್ರಿಯ ಆಚಾರ್ಯ, ಚಂದ್ರಿಕ ಗುರುರಾಜ್
ಅತಿಥಿಗಳು: ವಿ. ಮನೋಹರ್, ರಾಜನ್ (ರಾಜನ್ - ನಾಗೇಂದ್ರ)

ನನಗೆ ವಿದ್ಯುನ್ಮಾನ ಪತ್ರದಲ್ಲಿ ಬಂದಂತೆ ಕಾರ್ಯಕ್ರಮದಲ್ಲಿ ಹಳೇಯ ಕನ್ನಡ ಮತ್ತು ಹಿಂದಿ ಚಿತ್ರಗೀತೆ ಹಾಡುವವರಿದ್ದಾರೆ. ಟಿಕೇಟಿನ ಬೆಲೆ ತಲಾ ೯೯ ರೂ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ 9886760703(ಜೀವನ್) ಕ್ಕೆ ಕರೆ ಮಾಡಬಹುದು.

Rating
No votes yet