ಸಂಪದದ ಸಂಪಾದಕರಲ್ಲಿ ಒಂದು ಮನವಿ
ಮೊದಲು ಸಂಪದದಲ್ಲಿ ಲೇಖನ ಪ್ರಕಟಗೊಂಡ ಮೇಲೂ ಎಡಿಟ್ ಮಾಡುವ ಅವಕಾಶವಿತ್ತು.
ಆದರೆ ಈಗ ತಪ್ಪಾಗಿದ್ದನ್ನು ಎಡಿಟ್ ಮಾಡಲಿಕ್ಕೆ ಆಗುತ್ತಿಲ್ಲ ಹಾಗು ಸೇವ್ ಮಾಡುವಾಗ ಒಂದೇ ಲೇಖನ
ಎರಡುಸಲ ಪ್ರಕಟಗೊಂಡರೆ ಒಂದನ್ನು ಡಿಲೀಟ್ ಮಾಡವುದು ಹೇಗೆ ಎಂದು ತಿಳಿದಿಲ್ಲ.
ದಯವಿಟ್ಟು ಈ ಎರಡು ಆಪ್ಷನ್ ಇದೆಯ, ಇದ್ದರೆ ಹೇಗೆ ಮಾಡುವುದು ಎಂಬುದನ್ನು ತಿಳಿಸಿ.
Rating
Comments
ಈ ಪುಟ ನೋಡಿ.ಪುಟವೊಂದನ್ನು ಡಿಲೀಟ್
ಈ ಪುಟ ನೋಡಿ.
ಪುಟವೊಂದನ್ನು ಡಿಲೀಟ್ ಮಾಡಲು ಸದ್ಯಕ್ಕೆ mail@sampada.net ವಿಳಾಸಕ್ಕೆ ಒಂದು ಸಂದೇಶ ಕಳುಹಿಸಿ. ಬರುವ ದಿನಗಳಲ್ಲಿ ಪ್ರತಿಯೊಂದು ಪುಟದಲ್ಲೂ ಒಂದು ಬಟನ್ ಬರುವಂತೆ ಮಾಡಲಾಗುವುದು.