'ಸವಿಸವಿ ನೆನಪು' ಹಾಡುಗಳು ಬಲು ಸವಿಸವಿ

'ಸವಿಸವಿ ನೆನಪು' ಹಾಡುಗಳು ಬಲು ಸವಿಸವಿ

ಹೊಸ ಸಿನಿಮಾ 'ಸವಿಸವಿನೆನಪು' ಸಿ.ಡಿ ಕೊಂಡೆ. ಹಾಡುಗಳ ಬಲು ಇಂಪಾಗಿವೆ. ಒಂದು ಹಾಡು ಹೀಗಿದೆ..

' ನೆನಪು ನೆನಪು

ಆವಳ ನೆನಪು ಸಾವೇ ಇರದ ಸವಿ ನೆನಪು

ಅವಳ ನಗು ಹುಣ್ಣಿಮೆಯ ಬೆಳಗು

ನನ್ನೆದೆ ಬಾನಿಗೆ

ಅವಳ ದನಿ ರಾಗಗಳ ಗಣಿ

ನನ್ನೆದೆ ಹಾಡಿಗೆ

ದಮನಿ ದಮನಿಲೂ ಪ್ರೀತಿ ದ್ಯಾನ

ಒಡಲ ಒಡನಾಡಿ ಅವಳೇ

ಉಸಿರು ಉಸಿರಲೂ ಪ್ರೀತಿ ಗಾನ

ಸುಕದ ಸುವ್ವಾಲಿ ಅವಳೇ "

"ಒಡಲ ಒಡನಾಡಿ"  ಒರೆ ನೋಡಿ ಏನ್ ಚಂದಾಗೈತೆ...ಒಡಲ ಒಡನೆ ಆಡಿದವಳು ಅಂತ ...ಒಹ್ ತುಂಬ ನಲಿವಾಯ್ತು... :) :) :)

Rating
No votes yet

Comments