ಸುಮ್ನೆ ಹೀಗೆ-೧೯

ಸುಮ್ನೆ ಹೀಗೆ-೧೯

ನೀ ತಾಯಿಯಾದರೆ
ನಾ ನಿನ್ನ ಶಿಶು
ನೀ ಗುರುವಾದರೆ
ನಾ ನಿನ್ನ ಶಿಷ್ಯೆ
ನೀ ಭಗವತಿಯಾದರೆ
ನಾ ನಿನ್ನ ಭಕ್ತೆ
ನೀ ಸೌಂದರ್ಯವತಿಯಾದರೆ
ನಾ ನಿನ್ನ ಉಪಾಸಕಿ
ಪ್ರಕೃತಿಯೇ,
ನೀ ಬಿಡಿಸಿಟ್ಟ ರಹಸ್ಯವಾದರೆ
ನಾ ಮಡಿಸಿಟ್ಟ ಬಿಂದು !
 

Rating
No votes yet