ಸುಸ್ತಾದ ಹಾದಿ!

ಸುಸ್ತಾದ ಹಾದಿ!

ನಾನು


ನಡೆಯುತ್ತಲೇ ಇದ್ದೆ


ನನ್ನ ಜೊತೆ ಜೊತೆಗೆ


ಸಾಗಿದ್ದ ಹಾದಿ ಕೇಳಿತು


ನಾವೀಗ


ಸ್ವಲ್ಪ ವಿರಮಿಸೋಣವೇ...


ನನಗೇಕೋ


ತುಂಬಾ ಸುಸ್ತಾಗಿದೆ!


- ಆತ್ರಾಡಿ ಸುರೇಶ ಹೆಗ್ಡೆ


 


 

Rating
No votes yet

Comments