ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ
ಅದಕಾಗಿ ಗೆಳೆಯನಿಗಿತ್ತಳೇ ಬಿಡುಗಡೆಯ ಬಹುಮಾನ
ಎರಡು ದಶಕಗಳ ಹಿಂದೆ ತಿಂದರು ಯಾರೋ ಲಂಚ
ಅಲ್ಲಿಂದ ಇಲ್ಲೀವರೆಗೂ ಪರಿಸ್ಥಿತಿ ಬದಲಾಗಿಲ್ಲ ಕೊಂಚ
ಲಂಚ ಪಡೆದವರ ಹಿಡಿಯುವ ಇಚ್ಛಾಶಕ್ತಿ ಇದ್ದಂತಿಲ್ಲ
ಆದರೆ ಅದಕೆ ಮುಕ್ತಾಯ ಹಾಡಲು ಮನಸ್ಸೂ ಇಲ್ಲ
ಬೋಫೋರ್ಸ್ ಬೇತಾಲದ ಬೆನ್ನು ಹತ್ತಿದ ವಿಪಿ ಸಿಂಗ
ಪ್ರಧಾನಮಂತ್ರಿಯಾಗಿ ಬಿಟ್ಟ ಸ್ವಲ್ಪವೂ ಪಡದೇ ಭಂಗ
ಪ್ರತೀ ಚುನಾವಣೆಯಲ್ಲೂ ಬೇತಾಲವನ್ನು ಬಡಿದೆಬ್ಬಿಸಿ
ಪ್ರಯೋಜನ ಪಡೆದರು ದೀರ್ಘಕಾಲ ಜೀವಂತ ಉಳಿಸಿ
ಈಗ ಆ ಕೊಟ್ರೋಚಿಯನ್ನುಳಿದು ಬದುಕುಳಿದಿಲ್ಲ ಯಾರೂ
ಆತನ ನೆನಪು ಯಾರಿಗೂ ಇದ್ದಿರಲಿಲ್ಲ ಈ ಬಾರಿ ಚೂರೂ
ಆತನೆಲ್ಲೋ ಇದ್ದ ಇದುವರೆಗೆ ಬೂದಿಯೊಳಗಣ ಕೆಂಡದಂತೆ
ಈಗ ನೆನಪಿಸಿ ಆಯುಧ ಕೊಟ್ಟರು ಮತ್ತವನ ಕಾಡಿಸುವಂತೆ
ಉಪಕಾರ ಮಾಡಹೋಗಿ ಮಾಡಿದಂತಾಯ್ತವಗೆ ಅಪಕಾರ
ಸುಮ್ಮನೇ ಇದ್ದಿದ್ದರೆ ಯಾರಾದರೂ ಎತ್ತುತ್ತಿದ್ದರೇ ಚಕಾರ
Rating
Comments
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
In reply to ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...? by Seetharmorab
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
In reply to ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...? by Seetharmorab
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
In reply to ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...? by vinideso
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
In reply to ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...? by asuhegde
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
In reply to ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...? by vinideso
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
In reply to ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...? by shreekant.mishrikoti
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
In reply to ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...? by asuhegde
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
In reply to ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...? by shreekant.mishrikoti
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?
In reply to ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...? by vinutha.mv
ಉ: ಸೋನಿಯಾಗೆ ಕಾಡತೊಡಗಿತೇ ಸೋಲಿನ ಅನುಮಾನ...?