"... ಸ್ಥಳಾಂತರ.... ಅಂದ್ರೆ ಏನೇ ?"
ಒಂದು ದಿನ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವಿನ ಒಂದು ಬೀದಿಯಲ್ಲಿ ಹೋಗ್ತಾ ಇದ್ದೆ . ಎದುರಿನಿಂದ ಇಬ್ಬರು ಹುಡುಗಿಯರು ಬಂದರು . ಅಕ್ಕ-ತಂಗಿ ಇದ್ದಿರಬೇಕು. ಅಲ್ಲಿನ ಅಂಗಡಿ ಮುಂದೆ ನಿಂತರು . ಅದರ ಶಟರ್ ಹಾಕಿತ್ತು. ಅಲ್ಲಿ ಒಂದು ಹಾಳೆಯ ಮೇಲೆ " ಈ ಅಂಗಡಿಯನ್ನು ಮುಂದಿನ ಬೀದಿಗೆ ಸ್ಥಳಾಂತರ ಮಾಡಲಾಗಿದೆ" ಅಂತ ದೊಡ್ಡದಾಗಿ ಬರೆದಿತ್ತು. ಅದನ್ನು ನೋಡುತ್ತಾ ಅನುಮಾನಿಸುತ್ತ "... ಸ್ಥಳಾಂತರ.... ಅಂದ್ರೆ ಏನೇ " ಎಂದು ದೊಡ್ಡವಳು ಚಿಕ್ಕವಳಿಗೆ ಗೊಣಗಿದಳು. ಆ ಕ್ಷಣ ನಾನು " ಶಿಫ್ಟ್ ಆಗಿದೆ ಅಂತ ..." ಅಂತ ಹೇಳ್ದೆ .
:)
ಅವಳು ಕೃತಜ್ಞತೆಯ ನೋಟ ಬೀರಿದಳು. ನಾನು ಮುಂದೆ ಸಾಗಿದೆ.
Rating
Comments
ಉ: "... ಸ್ಥಳಾಂತರ.... ಅಂದ್ರೆ ಏನೇ ?"
In reply to ಉ: "... ಸ್ಥಳಾಂತರ.... ಅಂದ್ರೆ ಏನೇ ?" by ASHOKKUMAR
ಉ: "... ಸ್ಥಳಾಂತರ.... ಅಂದ್ರೆ ಏನೇ ?"
In reply to ಉ: "... ಸ್ಥಳಾಂತರ.... ಅಂದ್ರೆ ಏನೇ ?" by anamadheya
ಉ: "... ಸ್ಥಳಾಂತರ.... ಅಂದ್ರೆ ಏನೇ ?"
ಉ: "... ಸ್ಥಳಾಂತರ.... ಅಂದ್ರೆ ಏನೇ ?"
In reply to ಉ: "... ಸ್ಥಳಾಂತರ.... ಅಂದ್ರೆ ಏನೇ ?" by Deeparavishankar
ಉ: "... ಸ್ಥಳಾಂತರ.... ಅಂದ್ರೆ ಏನೇ ?"