ಸ್ನೇಹಮಿಲನ ಹಾಜರಾತಿ
ಪ್ರಿಯ ಸಂಪದೀ ಮಿತ್ರರೇ
http://sampada.net/blog/%E0%B2%85%E0%B2%B0%E0%B2%B5%E0%B2%BF%E0%B2%82%E0%B2%A6%E0%B3%8D/31/12/2008/15197
೧೮ರ ಭಾನುವಾರದಂದು ಸಂಪದ ಮಿತ್ರರ ಸ್ನೇಹ ಮಿಲನ ಕಾರ್ಯಕ್ರಮ ಬೆಂಗಳೂರಿನಲ್ಲಿ ಸಂಜೆ ೪ ಘಂಟೆಗೆ ನಿಗದಿಯಾಗಿದೆ, ಆದರೆ ಸ್ಥಳದ ಬಗ್ಗೆ ಖಾತರಿ ಮಾಡಲು ತಾವುಗಳು ದಯಮಾಡಿ ಸಹಕರಿಸಿ, ತಮ್ಮ ಹಾಜರಾತಿಯನ್ನು ತಿಳಿಸಿದರೆ ಬಹಳ ಉಪಯೋಗ
ನಿಮ್ಮ ಹಾಜರಾತಿಯನ್ನು ಹೀಗೆ ಬರೆಯಿರಿ
ನಿಮ್ಮ ಹೆಸರು :
ನಿಮ್ಮ ಮಿಂಚಂಚೆ ವಿಳಾಸ :
ನಿಮ್ಮ ಮೊಬ್ಯೆಲ್ ಸಂಖ್ಯೆ :
ಹಾಗೂ ನೀವಿರುವ ಸ್ಥಳ : (ಉದಾ: ಬೆಂಗಳೂರು, ಹಾಸನ, ಮ್ಯೆಸೂರು)
ಈ ಮೇಲಿನ ರೀತಿ ಬರೆದು ಅರವಿಂದ್ aravindh.rao@gmail.com, ನಾಗರಾಜ್ megarajnaga@gmail.com
ಹಾಗೂ ರಾಕೇಶ್ urs.raki@gmail.com ಕಳುಹಿಸಿ.
ಬೇಗ ಕಳುಹಿಸಿದರೆ ಮುಂದಿನ ಕಾರ್ಯಗಳಿಗೆ ಅನುಕೂಲ
ನಿಮ್ಮ ಅಭಿಮಾನಿ ಹುಡ್ಗ
ಅರವಿಂದ್
Rating
Comments
ಉ: ಸ್ನೇಹಮಿಲನ ಹಾಜರಾತಿ
In reply to ಉ: ಸ್ನೇಹಮಿಲನ ಹಾಜರಾತಿ by Nagaraj.G
ಉ: ಸ್ನೇಹಮಿಲನ ಹಾಜರಾತಿ
In reply to ಉ: ಸ್ನೇಹಮಿಲನ ಹಾಜರಾತಿ by hariharapurasridhar
ಉ: ಸ್ನೇಹಮಿಲನ ಹಾಜರಾತಿ