ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ?

ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ?

ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ?

ಇದು ಸುಲಭ ತಂತ್ರ ....

ನಿಮ್ಮ ಮನಸ್ಸಿನಲ್ಲಿ ೧, ೨, ೩ .... ಎಂದು ೧೦೦ ರ ವರೆಗೆ ಎಣಿಸಿ. ಸಾದ್ಯವಾದರೆ ೧೦೦ ರಿಂದ ೧ ದರವರೆಗೆ ಉಲ್ಟ ಎಣಿಸಿ. ಇದರಿಂದ ನಿಮ್ಮ ಸ್ಮರಣಶಕ್ತಿ ಹೆಚ್ಚಾಗುತ್ತದೆ.

ಇದು ಹೇಗೆ ಸಾದ್ಯ :
ಈಗೆ ಎಣಿಸುವುದರಿಂದ ನಮ್ಮ ಮಿದುಳಿನಲ್ಲಿ ಒಳಗೊಂಡಿರುವ ನ್ಯುರಾನ್ಸಗಳಿಗೆ ಕೆಲಸಕೊಟ್ಟ ಹಾಗೆ ಇರುತ್ತೆ. use and disuse theory  ಪ್ರಕಾರ , ನಾವು ಹೆಚ್ಚು ಮಿದುಳನ್ನು ಉಪಯೋಗಿಸಿದಷ್ಟು ಅದು ಉಪಯೋಗಕ್ಕೆ ಬರುತ್ತದೆ.

ಈ ರೀತಿ ತದೇಕ ಚಿತ್ತದಿಂದ ಎಣಿಸುತ್ತಿದ್ದರೆ ನಮ್ಮ ಮಿದುಳಿನಲ್ಲಿ ಗಾಮಾ ತರಂಗಗಳು ಸೃಷ್ಟಿಸಪಡುತ್ತದೆ. ಇದರಿಂದ ನಾವು ಇನ್ನು ಹೆಚ್ಚು ಉತ್ತಮವಾಗಿ ಚಿಂತಿಸಲು ಕಾರಣವಾಗುತ್ತದೆ.

ಒಮ್ಮೆ ಪ್ರಯತ್ನಿಸಿ ನೋಡಿ :)

Rating
No votes yet